ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಚಾರ್ ಶಹೆರ್‌ ಏಕ್ ಕಹಾನಿ

ತಮ್ಮ ನಿರ್ದೇಶನದ ‘ಚಾರ್ ಶಹೆರ್‌ ಏಕ್ ಕಹಾನಿ’ (1968) ಸಾಕ್ಷ್ಯಚಿತ್ರದ ಸೆನ್ಸಾರ್ ಪ್ರತಿಯೊಂದಿಗೆ ನಿರ್ದೇಶಕ ಕೆ.ಎ.ಅಬ್ಬಾಸ್‌. ಹಿಂದಿ ಸಿನಿಮಾ ನಿರ್ದೇಶಕ, ಚಿತ್ರಸಾಹಿತಿ, ಕಾದಂಬರಿಕಾರ, ಪತ್ರಕರ್ತ, ಅಂಕಣಕಾರ ಖ್ವಾಜಾ ಅಹ್ಮದ್ ಅಬ್ಬಾಸ್‌ (ಕೆ.ಎ.ಅಬ್ಬಾಸ್‌) ಅವರ ಜನ್ಮದಿನವಿಂದು (ಜೂನ್‌ 7). (Photo Courtesy: Bollywoodirect)

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು