‘ಗೂಂಜ್ ಉಠಿ ಶೆಹನಾಯಿ’ (1959) ಹಿಂದಿ ಸಿನಿಮಾದ ಹಾಡಿನ ಧ್ವನಿಮುದ್ರಣ ಸಂದರ್ಭದಲ್ಲಿ ಖ್ಯಾತ ಶೆಹನಾಯಿ ವಾದಕ ಬಿಸ್ಮಿಲ್ಲಾ ಖಾನ್, ಚಿತ್ರನಿರ್ದೇಶಕ ವಿಜಯ್ ಭಟ್, ಸಂಗೀತ ಸಂಯೋಜಕ ವಸಂತ ದೇಸಾಯಿ ಇದ್ದಾರೆ. ನಾಯಕನಟ ರಾಜೇಂದ್ರ ಕುಮಾರ್ ಈ ಚಿತ್ರದಲ್ಲಿ ಶೆಹನಾಯಿ ವಾದಕನ ಪಾತ್ರದಲ್ಲಿ ಅಭಿನಯಿಸಿದ್ದರು. ಈ ಹಿಂದಿ ಸಿನಿಮಾ ಮತ್ತು ಡಾ.ರಾಜಕುಮಾರ್ ಅಭಿನಯದ ‘ಸನಾದಿ ಅಪ್ಪಣ್ಣ’ ಚಿತ್ರದಲ್ಲಿ ಉಸ್ತಾದ್ ಬಿಸ್ಮಿಲ್ಲಾ ಖಾನ್ ಅವರ ವಾದನವೇ ಜೀವಾಳ. ಇಂದು ಬಿಸ್ಮಿಲ್ಲಾ ಖಾನ್ (21/03/1916 – 21/08/2006) ಅವರ ಸಂಸ್ಮರಣಾ ದಿನ. (Photo Courtesy: Film History Pics)

ಗೂಂಜ್ ಉಠಿ ಶೆಹನಾಯಿ
- ಹಿಂದಿ ಸಿನಿಮಾ
Share this post