ರಾಮ್ ಗೋಪಾಲ್ ವರ್ಮಾ ಚೊಚ್ಚಲ ನಿರ್ದೇಶನದ ‘ಶಿವ’ (1989) ತೆಲುಗು ಚಿತ್ರದ ಮುಹೂರ್ತದ ಸಂದರ್ಭ. ತೆಲುಗು ಚಿತ್ರರಂಗದ ಖ್ಯಾತ ನಟ – ನಿರ್ಮಾಪಕ ಅಕ್ಕಿನೇನಿ ನಾಗೇಶ್ವರರಾವ್ ಕ್ಯಾಮರಾ ಚಾಲನೆ ಮಾಡಿದ್ದರು. ಅವರ ಪಕ್ಕದಲ್ಲಿ ರಾಮ್‌ಗೋಪಾಲ್ ವರ್ಮಾ ಇದ್ದಾರೆ. ನಟರಾದ ನಾಗಾರ್ಜುನ, ರಘುವರನ್, ನಟಿ ಅಮಲ ಅವರ ವೃತ್ತಿ ಬದುಕಿಗೆ ತಿರುವು ನೀಡಿದ ಚಿತ್ರವಿದು. ಸಂಗೀತ ಸಂಯೋಜನೆ ಇಳಯರಾಜ. (Photo Courtesy: RGV Fan Page)

‘ಶಿವ’ ಮುಹೂರ್ತ
- ತೆಲುಗು ಸಿನಿಮಾ
Share this post