ಜೆ.ಡಿ.ತೋಟಾನ್ ನಿರ್ದೇಶನದ ‘ಕನ್ಯಾರತ್ನ’ (1963) ಚಿತ್ರದಲ್ಲಿ ರತ್ನಾಕರ್, ಬಿ.ಜಯಾ. ಕನ್ನಡ ಚಿತ್ರರಂಗದ ಜನಪ್ರಿಯ ಹಾಸ್ಯನಟ ರತ್ನಾಕರ್ ಮೂರು ಚಿತ್ರಗಳ (ಭಾಗ್ಯದೇವತೆ, ಬಾಂಧವ್ಯ, ಶನಿಪ್ರಭಾವ) ನಿರ್ದೇಶಕರೂ ಹೌದು. ಇಂದು ರತ್ನಾಕರ್ (11/04/1931 – 21/09/2010) ಜನ್ಮದಿನ.

ರತ್ನಾಕರ್ – ಬಿ.ಜಯಾ
- ಕನ್ನಡ ಸಿನಿಮಾ
Share this post