ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಆಶಿಯಾನಾ

ಮಹೇಶ್ ಭಟ್ ನಿರ್ದೇಶನದ ‘ಆಶಿಯಾನಾ’ (1986) ಹಿಂದಿ ಸಿನಿಮಾ ಚಿತ್ರೀಕರಣ ಸಂದರ್ಭ. ನಟಿಯರಾದ ಸೋನಿ ರಾಜ್ದಾನ್‌, ದೀಪ್ತಿ ನವಾಲ್‌, ಆರತಿ ಗುಪ್ತಾ, ನಿರ್ದೇಶಕ ಮಹೇಶ್ ಭಟ್‌, ನಟರಾದ ಗುಲ್ಶನ್ ಗ್ರೋವರ್, ಮಾರ್ಕ್‌ ಝುಬೆರ್ ಇದ್ದಾರೆ.

Share this post