ಹಿಂದಿ ಚಿತ್ರವೊಂದರ ಚಿತ್ರೀಕರಣಕ್ಕಾಗಿ ನಟ ಶಮ್ಮಿ ಕಪೂರ್ ನಂದಿಬೆಟ್ಟಕ್ಕೆ ಬಂದಿದ್ದಾಗಿನ ಸಂದರ್ಭ. ಶೂಟಿಂಗ್ ಬಿಡುವಿನ ವೇಳೆ ಅಲ್ಲಿನ ಪ್ರವಾಸಿ ಮಂದಿರದಲ್ಲಿ ಸ್ಥಿರಚಿತ್ರ ಛಾಯಾಗ್ರಾಹಕ ಭವಾನಿ ಲಕ್ಷ್ಮೀನಾರಾಯಣ ಅವರ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಹೀಗೆ.

ನಂದಿಬೆಟ್ಟ – ಶಮ್ಮಿಕಪೂರ್
- ಹಿಂದಿ ಸಿನಿಮಾ
Share this post