ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ಅಲಿ – ರಫಿ

ಚಿಕಾಗೋ ಪ್ರವಾಸದಲ್ಲಿದ್ದಾಗ ಗಾಯಕ ಮೊಹಮ್ಮದ್ ರಫಿ ಅವರಿಗೆ ಖ್ಯಾತ ಕುಸ್ತಿ ಪಟು ಮೊಹಮ್ಮದ್ ಅಲಿ ಅವರಿಂದ ಗೌರವ. ಹಿಂದಿ ಚಿತ್ರರಂಗದ ಮಹತ್ವದ ಹಿನ್ನೆಲೆ ಗಾಯಕ ಮೊಹಮ್ಮದ್ ರಫಿ ಶಾಸ್ತ್ರೀಯ, ಖವ್ವಾಲಿ, ಘಜಲ್‌, ಭಜನ್‌… ಎಲ್ಲಾ ಪ್ರಕಾರಗಳ ಪ್ರಮುಖವಾಗಿ ಹಿಂದಿ ಸೇರಿದಂತೆ ಹತ್ತಾರು ಭಾರತೀಯ ಭಾಷೆಗಳ ಸಿನಿಮಾಗಳಿಗೆ ಹಾಡಿದ್ದಾರೆ. ವಿದೇಶಿ ಭಾಷೆಗಳಿಗೂ ಹಾಡಿದ್ದು ಜಗತ್ತಿನ ಹಲವೆಡೆ ಅವರ ಅಭಿಮಾನಿಗಳಿದ್ದಾರೆ. ಪದ್ಮಶ್ರೀ ಪುರಸ್ಕೃತ ಗಾಯಕ ‘ಹಮ್ ಕಿಸ್ಸಿಸೆ ಕಮ್ ನಹೀ’ (1977) ಚಿತ್ರದ ಗಾಯನಕ್ಕೆ ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ. ರಫಿ (24/12/1924 – 31/07/1980) ಅವರು ಅಗಲಿದ ದಿನವಿದು. (Photo Courtesy: mpositive.in)

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು