ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಜೇಮ್ಸ್ ಬಾಂಡ್ ಶಾನ್ ಕಾನರಿ

‘ಡೈಮಂಡ್ಸ್‌ ಆರ್‌ ಫಾರೆವರ್‌’ (1971) ಜೇಮ್ಸ್‌ ಬಾಂಡ್‌ ಚಿತ್ರದಲ್ಲಿ ಶಾನ್ ಕಾನರಿ. ಬ್ರಿಟೀಷ್‌ ಸೀಕ್ರೇಟ್ ಏಜೆಂಟ್‌ (ಕಾಲ್ಪನಿಕ) ಜೇಮ್ಸ್‌ಬಾಂಡ್‌ ಪಾತ್ರದಲ್ಲಿ ನಟಿಸಿದ ಮೊದಲ ಹೀರೋ ಶಾನ್ ಕಾನರಿ. ಬಾಂಡ್ ಪಾತ್ರವನ್ನು ಜನಪ್ರಿಯಗೊಳಿಸಿದ ಖ್ಯಾತಿ ಅವರದು. ಆಸ್ಕರ್‌, ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿ ಪುರಸ್ಕೃತ ನಟ ಶಾನ್ ಕಾನರಿ (25/08/1930 – 31/10/2020) ಜನ್ಮದಿನ. ಅವರು ನಟಿಸಿದ ಏಳು ಬಾಂಡ್ ಸಿನಿಮಾಗಳಿವು – ಡಾ.ನೋ (1962), ಫ್ರಮ್ ರಷ್ಯಾ ವಿಥ್ ಲವ್‌ (1963), ಗೋಲ್ಡ್ ಫಿಂಗರ್‌ (1964), ಥಂಡರ್‌ಬಾಲ್‌ (1965), ಯೂ ಓನ್ಲೀ ಲೀವ್‌ ಟ್ವೈಸ್‌ (1967), ಡೈಮಂಡ್ಸ್ ಆರ್ ಫಾರೆವರ್‌ (1971), ನೆವರ್ ಸೇ ನೆವರ್ ಎಗೇನ್‌ (1983).

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು