ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ಎ.ಕೆ.ಹಂಗಲ್ ನೆನಪು

‘ಶೌಕೀನ್‌’ (1982) ಹಿಂದಿ ಚಿತ್ರದಲ್ಲಿ ಎ.ಕೆ.ಹಂಗಲ್‌, ಅಶೋಕ್ ಕುಮಾರ್‌ ಮತ್ತು ಉತ್ಪಲ್ ದತ್‌. ಪಂಜಾಬ್ ಮೂಲದ ಅವತಾರ್ ಕೃಷ್ಣ ಹಂಗಲ್‌ ಅವರು ಹಿಂದಿ ಚಿತ್ರರಂಗದಲ್ಲಿ ಎ.ಕೆ.ಹಂಗಲ್ ಎಂದೇ ಹೆಸರಾಗಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರರಾದ ಅವರು ರಂಗಭೂಮಿ ಕಲಾವಿದರು. ಅರವತ್ತರ ದಶಕದ ಮಧ್ಯದಲ್ಲಿ ಬೆಳ್ಳಿತೆರೆ ಪ್ರವೇಶಿಸಿದ ಹಂಗಲ್‌ ಪೋಷಕ ಪಾತ್ರಗಳಲ್ಲಿ ಸಿನಿಪ್ರೇಮಿಗಳಿಗೆ ಚಿರಪರಿಚಿತರು. ಆಯ್ನಾ, ಅವತಾರ್, ಅಂಧಿ, ತಪಸ್ಯಾ, ಕೋರಾ ಕಾಗಜ್‌, ಶೋಲೆ, ಬಾವರ್ಚಿ, ಛಪಾ ರುಸ್ತುಂ, ಚಿತ್‌ಚೋರ್‌, ಬಾಲಿಕಾ ವಧು, ನೌಕ್ರಿ, ಥೋಡೀಸಿ ಬೇವಫಾಯಿ, ಕುದ್ರತ್‌… ಅವರು ನಟಿಸಿರುವ ಕೆಲವು ಪ್ರಮುಖ ಚಿತ್ರಗಳು. ಪದ್ಮಭೂಷಣ ಪುರಸ್ಕೃತ ಎ.ಕೆ.ಹಂಗಲ್ (01/02/1914 – 26/08/2012) ಅವರ ಸಂಸ್ಮರಣಾ ದಿನವಿಂದು. (Photo Courtesy: Film History Pics)

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು