‘ಬೇಡರ ಕಣ್ಣಪ್ಪ’ (1954) ಚಿತ್ರದಲ್ಲಿ ಡಾ.ರಾಜಕುಮಾರ್ ಮತ್ತು ಫಂಡರೀಬಾಯಿ. ವರನಟ ಡಾ.ರಾಜಕುಮಾರ್ ಅವರು ಬೆಳ್ಳಿತೆರೆಗೆ ಪರಿಚಯವಾದ ‘ಬೇಡರ ಕಣ್ಣಪ್ಪ’ ಸಿನಿಮಾ ತೆರೆಕಂಡು ಇಂದಿಗೆ (ಮೇ 7) 72 ವರ್ಷ. ಮದರಾಸಿನ ಎವಿಎಂ ಸಂಸ್ಥೆಯ ಸಹಯೋಗದೊಂದಿಗೆ ಗುಬ್ಬಿ ವೀರಣ್ಣನವರು ನಿರ್ಮಿಸಿದ ಈ ಚಿತ್ರದ ನಿರ್ದೇಶಕರು ಎಚ್.ಎಲ್.ಎನ್.ಸಿಂಹ. 1954ರ ಮೇ 7ರಂದು ರಾಜ್ಯದ 20 ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆಕಂಡಿತ್ತು.
(Photo Courtesy : National Film Archive of India)
ಬೇಡರ ಕಣ್ಣಪ್ಪ – 72
Share this post






