ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಯಾದೋ ಕಿ ಬಾರಾತ್‌

ನಾಸಿರ್‌ ಹುಸೇನ್ ನಿರ್ಮಾಣ – ನಿರ್ದೇಶನದ ‘ಯಾದೋ ಕಿ ಬಾರಾತ್‌’ (1973) ಹಿಂದಿ ಚಿತ್ರದಲ್ಲಿ ಜೀನತ್ ಅಮಾನ್‌ ಮತ್ತು ವಿಜಯ್ ಅರೋರಾ. ಬಾಲಿವುಡ್‌ನ ಜನಪ್ರಿಯ ಚಿತ್ರಸಾಹಿತ್ಯ ಜೋಡಿ ಸಲೀಂ-ಜಾವೆದ್‌ ಈ ಚಿತ್ರಕ್ಕೆ ಸ್ಕ್ರಿಪ್ಟ್ ಮಾಡಿದ್ದರು. ಧರ್ಮೇಂದ್ರ, ತಾರಿಕ್ ಖಾನ್‌, ನೀತೂ ಸಿಂಗ್ ಇತರೆ ಪ್ರಮುಖ ತಾರೆಯರು. ಇದು ಅಮೀರ್ ಖಾನ್‌ ಬಾಲನಟನಾಗಿ ಬೆಳ್ಳಿತೆರೆಗೆ ಪರಿಚಯವಾದ ಚಿತ್ರವೂ ಹೌದು.

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು