ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಶಂಕರಾಭರಣಂ – ಸೋಮಯಾಜುಲು

ಕೆ.ವಿಶ್ವನಾಥ್ ನಿರ್ದೇಶನದ ‘ಶಂಕರಾಭರಣಂ’ (1980) ತೆಲುಗು ಚಿತ್ರದಲ್ಲಿ ಜೆ.ವಿ.ಸೋಮಯಾಜುಲು. ಕೆ.ವಿ.ಮಹದೇವನ್‌ ಸಂಗೀತ ಸಂಯೋಜನೆ, ಬಾಲು ಮಹೇಂದ್ರ ಛಾಯಾಗ್ರಹಣ ಚಿತ್ರಕ್ಕಿದೆ. ನಾಲ್ಕು ರಾಷ್ಟ್ರಪ್ರಶಸ್ತಿಗಳು ಸೇರಿದಂತೆ ಹತ್ತು – ಹಲವು ಗೌರವಗಳಿಗೆ ಪಾತ್ರವಾದ ಈ ಚಿತ್ರ ತೆಲುಗು ಚಿತ್ರರಂಗದ ಮೈಲುಗಲ್ಲಾಯ್ತು. (ಫೋಟೊ ಕೃಪೆ: ತೆಲುಗು ಸಿನಿಮಾ ಹಿಸ್ಟರಿ)

Share this post