ಮಹಾತ್ಮ ಪಿಕ್ಚರ್ಸ್ ಬ್ಯಾನರ್‌ನಡಿ ಡಿ.ಶಂಕರ್ ಸಿಂಗ್ ನಿರ್ಮಿಸಿ – ನಿರ್ದೇಶಿಸಿದ ‘ದಲ್ಲಾಳಿ’ (1953) ಚಿತ್ರದಲ್ಲಿ ಎಂ.ಎಸ್.ಸುಬ್ಬಣ್ಣ ಮತ್ತು ಪ್ರತಿಮಾ ದೇವಿ. ಈ ಚಿತ್ರದ ಸಂಗೀತ ಸಂಯೋಜನೆ ಪಿ.ಶ್ಯಾಮಣ್ಣ ಅವರದು. ವೃತ್ತಿರಂಗಭೂಮಿ ಹಿನ್ನೆಲೆಯ ಎಂ.ಎಸ್.ಸುಬ್ಬಣ್ಣ ಸಿನಿಮಾರಂಗ ಪ್ರವೇಶಿಸಿದ ಆರಂಭದ ದಿನಗಳಲ್ಲಿ ಹಲವಾರು ಸಿನಿಮಾಗಳಲ್ಲಿ ನಟಿಸಿದರು. ‘ದಲ್ಲಾಳಿ’ ಚಿತ್ರದಲ್ಲಿ ಅವರು ನಾಯಕನಟ. ನಂತರ ಮೇಕಪ್ ಕಲಾವಿದರಾಗಿ ಜನಪ್ರಿಯತೆ ಗಳಿಸಿದರು.

ದಲ್ಲಾಳಿ
- ಕನ್ನಡ ಸಿನಿಮಾ
Share this post