ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಪರೇಶ್ ರಾವಲ್ – 66

ನಟ ಅಮರೀಶ್ ಪುರಿ ಜೊತೆ ಪರೇಶ್ ರಾವಲ್‌. ಹಿಂದಿ ಮತ್ತು ತೆಲುಗು ಸಿನಿಮಾ ನಟ ಪರೇಶ್ ರಾವಲ್‌ ಇಂದು 66ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ‘ನಸೀಬ್ ನಿ ಬಿಲ್ಹರಿ’ (1982) ಗುಜರಾತಿ ಚಿತ್ರದೊಂದಿಗೆ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದ ಅವರು ನೂರಕ್ಕೂ ಹೆಚ್ಚು ಚಿತ್ರಗಳ ಪೋಷಕ, ಖಳ ಪಾತ್ರಗಳ ಅಭಿನಯಿಸಿದ್ದಾರೆ. ರಾಜಕೀಯದಲ್ಲೂ ಅವರು ಸಕ್ರಿಯರಾಗಿದ್ದು, ಕಳೆದ ಅವಧಿಯಲ್ಲಿ ಪೂರ್ಣ ಅಹಮದಾಬಾದ್‌ ಸಂಸದ ಕ್ಷೇತ್ರದಿಂದ ಸಂಸತ್ತಿಗೆ ಆಯ್ಕೆಯಾಗಿದ್ದರು. (Photo Courtesy: BEST of bollywood)

Share this post