ಕನ್ನಡದ ಮೊದಲ ವಾಕ್ಚಿತ್ರ ‘ಸತಿ ಸುಲೋಚನ’ (1934) ನಿರ್ದೇಶಕ ವೈ.ವಿ.ರಾವ್ (30/05/1903 – 13/02/1979) ಅವರ ಜನ್ಮದಿನವಿಂದು (ಮೇ 30). ಪುತ್ರಿ ಲಕ್ಷ್ಮಿಯೊಂದಿಗಿನ (ಪಂಚಭಾಷಾ ತಾರೆ ಲಕ್ಷ್ಮಿ) ಅವರ ಅಪರೂಪದ ಫೋಟೋ ಇದು. (ಫೋಟೊ ಕೃಪೆ: ಲೇಖಕ ಎನ್.ಎಸ್.ಶ್ರೀಧರಮೂರ್ತಿ)

ಪುತ್ರಿ ಲಕ್ಷ್ಮಿಯೊಂದಿಗೆ ನಿರ್ದೇಶಕ ವೈ.ವಿ.ರಾವ್
- ಬಹುಭಾಷಾ ಸಿನಿಮಾ
Share this post