ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ನಟಿ ಶಾರದಾ – ನಿರ್ದೇಶಕ ಸಿದ್ದಲಿಂಗಯ್ಯ

‘ಬೂತಯ್ಯನ ಮಗ ಅಯ್ಯು’ (1974) ಚಿತ್ರದ ಶತದಿನೋತ್ಸವ ಸಮಾರಂಭದ ಸಂದರ್ಭ. ಪ್ರಶಸ್ತಿ ಫಲಕದೊಂದಿಗೆ ನಟಿ ಎಲ್‌.ವಿ.ಶಾರದಾ ಅವರು ಚಿತ್ರದ ನಿರ್ದೇಶಕ ಸಿದ್ದಲಿಂಗಯ್ಯನವರೊಂದಿಗೆ ಸಮಾಲೋಚನೆಯಲ್ಲಿ ತೊಡಗಿದ್ದಾರೆ. ಅರ್ಥಪೂರ್ಣ, ಮಹತ್ವದ ಪಾತ್ರಗಳ ಮೂಲಕ ಗಮನಸೆಳೆದ ನಟಿ ಎಲ್‌.ವಿ.ಶಾರದಾ ಅವರು ಅಗಲಿ ಇಂದಿಗೆ (ಮಾರ್ಚ್‌ 21) ಎರಡು ವರ್ಷ. (ಫೋಟೊ: ಪ್ರಗತಿ ಅಶ್ವತ್ಥ ನಾರಾಯಣ)

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು