ಹಾಡಿನ ಧ್ವನಿಮುದ್ರಣಕ್ಕೂ ಮುನ್ನ ತಾಲೀಮು. ಗಾಯಕಿ ಲತಾ ಮಂಗೇಶ್ಕರ್, ಸಂಗೀತ ಸಂಯೋಜಕ ಸಲೀಲ್ ಚೌಧರಿ, ಗಾಯಕ ಮನ್ನಾ ಡೇ ಫೋಟೋದಲ್ಲಿದ್ದಾರೆ. ಭಾರತೀಯ ಚಿತ್ರರಂಗ ಕಂಡ ಶ್ರೇಷ್ಠ ಹಿನ್ನೆಲೆ ಗಾಯಕ ಮನ್ನಾ ಡೇ ಅವರ ಜನ್ಮದಿನವಿಂದು (ಮೇ 1). (Photo Coutesy: Film History Pics)

ಲತಾ – ಚೌಧರಿ – ಮನ್ನಾ ಡೇ
- ಭಾರತೀಯ ಸಿನಿಮಾ
Share this post