ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಕೋಟಿ ಚೆನ್ನಯ

ತುಳು ಚಿತ್ರರಂಗದಲ್ಲಿ ದಾಖಲೆ ಬರೆದ ‘ಕೋಟಿ ಚೆನ್ನಯ’ ಸಿನಿಮಾ ತೆರೆಕಂಡು (1973, ಜೂನ್‌ 15) ಇದೀಗ ನಲವತ್ತೆಂಟು ವರ್ಷ. ಚಿತ್ರೀಕರಣ ಸಂದರ್ಭದಲ್ಲಿ ಸ್ಥಿರಚಿತ್ರ ಛಾಯಾಗ್ರಾಹಕ ಪ್ರಗತಿ ಅಶ್ವತ್ಥ ನಾರಾಯಣ ಅವರು ಸೆರೆಹಿಡಿದ ಅಪರೂಪದ ಫೋಟೋ ಇದು. ಚಿತ್ರದ ನಿರ್ದೇಶಕ ವಿಶುಕುಮಾರ್‌, ಸಹನಿರ್ದೇಶಕ ನಾಗೇಶ್ ಬಾಬ, ಛಾಯಾಗ್ರಾಹಕ ಎನ್‌.ಜಿ.ರಾವ್‌, ಪ್ರಮುಖ ಕಲಾವಿದರಾದ ಕಲ್ಪನಾ, ಸುಭಾಷ್ ಪಡಿವಾಳ, ವಾಮನ್ ರಾಜ್ ಮತ್ತಿತರರಿದ್ದಾರೆ.

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು