ಸಿನಿಮಾಗೆ ಸಂಬಂಧಿಸಿದ ಸಮಸ್ಯೆಯೊಂದರ ಇತ್ಯರ್ಥಕ್ಕಾಗಿ ಆಗ ಸಚಿವರಾಗಿದ್ದ ಎಸ್.ಎಂ.ಕೃಷ್ಣ ಅವರಿಗೆ ಚಿತ್ರರಂಗದ ಗಣ್ಯರು ಮನವಿ ಸಲ್ಲಿಸಿದ ಸಂದರ್ಭ. ಕನ್ನಡ ಚಳುವಳಿ ಹೋರಾಟಗಾರ ವಾಟಾಳ್ ನಾಗರಾಜ್, ಹಿರಿಯ ನಿರ್ದೇಶಕ ಆರ್.ನಾಗೇಂದ್ರರಾವ್, ನಿರ್ಮಾಪಕರಾದ ವಿಶ್ವನಾಥ ಶೆಟ್ರು, ಬಿ.ಆರ್.ಕೃಷ್ಣಮೂರ್ತಿ ಇತರರಿದ್ದಾರೆ.

ಚಿತ್ರರಂಗದ ಹಿರಿಯರ ಮನವಿ
- ಕನ್ನಡ ಸಿನಿಮಾ
Share this post