ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಸ್ವರ್ಗ ಸೀಮಾ – ಚಿತ್ತೂರು ನಾಗಯ್ಯ

ಬಿ.ಎನ್‌.ರೆಡ್ಡಿ ನಿರ್ದೇಶನದ ‘ಸ್ವರ್ಗ ಸೀಮಾ’ (1945) ತೆಲುಗು ಚಿತ್ರದಲ್ಲಿ ಬಾಲ ಕಲಾವಿದರೊಂದಿಗೆ ನಟ ಚಿತ್ತೂರು ನಾಗಯ್ಯ. ಕನ್ನಡ ರಂಗಭೂಮಿ ಮತ್ತು ಸಿನಿಮಾ ನಟಿ ಬಿ.ಜಯಮ್ಮ ಈ ಚಿತ್ರದ ನಾಯಕನಟಿಯಾಗಿ ಅಭಿನಯಿಸಿದ್ದರು. ಗಾಯಕ ಘಂಟಸಾಲ ಮತ್ತು ಛಾಯಾಗ್ರಾಹಕ ಮಾರ್ಕಸ್ ಬಾರ್ಟ್‌ಲೀ ಅವರಿಗೆ ಇದು ಚೊಚ್ಚಲ ಸಿನಿಮಾ. (Photo Courtesy: Telugu Cinema History)

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು