ಬುದ್ಧದೇವ್ ದಾಸ್‌ಗುಪ್ತ ನಿರ್ದೇಶನದ ‘ಆಂಧಿ ಗಾಲಿ’ (1984) ಹಿಂದಿ ಚಿತ್ರದಲ್ಲಿ ದೀಪ್ತಿ ನವಾಲ್. ಲೇಖಕ ದಿವ್ಯೇಂದು ಪಲಿತ್ ರಚನೆಯ ‘ಘರ್ ಬರಿ’ ಬೆಂಗಾಲಿ ಕತೆಯನ್ನು ಆಧರಿಸಿದ ಪ್ರಯೋಗ. ಎಪ್ಪತ್ತರ ದಶಕದಲ್ಲಿನ ಪಶ್ಚಿಮ ಬಂಗಾಲದ ನಕ್ಸಲ್ ಚಳವಳಿ ಹಿನ್ನೆಲೆಯಲ್ಲಿ ಹೆಣೆದ ಕಥಾನಕ. ಮಹೇಶ್ ಭಟ್, ಕುಲಭೂಷಣ್ ಖರ್ಬಂಡ ಇತರೆ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದರು. (Photo Courtesy: Deeti Naval Fan Page)

ಆಂಧಿ ಗಾಲಿ
- ಹಿಂದಿ ಸಿನಿಮಾ
Share this post