ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಸಂಗೀತ ಸಂಯೋಜಕ ಆರ್.ಡಿ.ಬರ್ಮನ್

ಸಿನಿಮಾ ಹಾಡೊಂದರ ರಾಗಸಂಯೋಜನೆ ಸಂದರ್ಭ. ಗಾಯಕಿ ಲತಾ ಮಂಗೇಶ್ಕರ್‌, ಸಂಗೀತ ಸಂಯೋಜಕರಾದ ಎಸ್‌.ಡಿ.ಬರ್ಮನ್‌ ಮತ್ತು ಆರ್‌.ಡಿ.ಬರ್ಮನ್‌ (ಅಪ್ಪ – ಮಗ). ಹಿಂದಿ ಚಿತ್ರರಂಗದ ಜನಪ್ರಿಯ ಸಂಗೀತ ಸಂಯೋಜಕ ಆರ್‌.ಡಿ.ಬರ್ಮನ್‌. ಪ್ರಮುಖವಾಗಿ ಹಿಂದಿ ಸಿನಿಮಾ ಹಾಗೂ ಬೆಂಗಾಲಿ, ತೆಲುಗು, ತಮಿಳು, ಒರಿಯಾ, ಮರಾಠಿ ಭಾಷೆಯ 330ಕ್ಕೂ  ಹೆಚ್ಚು ಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಆರ್.ಡಿ.ಬರ್ಮನ್‌ ಮತ್ತು ಗಾಯಕ ಕಿಶೋರ್ ಕುಮಾರ್‌ ಜೋಡಿಯಿಂದ ನೂರಾರು ಸಾರ್ವಕಾಲಿಕ ಹಿಂದಿ ಚಿತ್ರಗೀತೆಗಳು ಸೃಷ್ಟಿಯಾಗಿವೆ. ಇಂದು ಆರ್‌.ಡಿ.ಬರ್ಮನ್‌ (27/06/1939 – 04/01/1994) ಜನ್ಮದಿನ.

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು