ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಗುಡ್ಡಿ – ಉತ್ಪಲ್ ದತ್

ಹೃಷಿಕೇಶ್ ಮುಖರ್ಜಿ ನಿರ್ದೇಶನದ ‘ಗುಡ್ಡಿ’ (1971) ಹಿಂದಿ ಚಿತ್ರದಲ್ಲಿ ಉತ್ಪಲ್ ದತ್ ಮತ್ತು ಜಯಬಾಧುರಿ. ಆಧುನಿಕ ರಂಗಭೂಮಿಯ ಪ್ರಮುಖ ನಟ, ನಿರ್ದೇಶಕ ಎಂದೇ ಗುರುತಿಸಿಕೊಂಡವರು ಉತ್ಪಲ್ ದತ್‌. ರಂಗಭೂಮಿ ಜೊತೆಗೆ ಸಿನಿಮಾಗಳಲ್ಲಿನ ಅಪರೂಪದ ಪಾತ್ರಗಳ ಮೂಲಕ ಅವರು ಪ್ರೇಕ್ಷಕರ ನೆನಪಿನಲ್ಲುಳಿದಿದ್ದಾರೆ. ನಾಲ್ಕು ದಶಕಗಳ ನಟನಾ ಬದುಕಿನಲ್ಲಿ ಹಿಂದಿ ಮತ್ತು ಬೆಂಗಾಲಿ ಭಾಷೆಗಳ ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಉತ್ಪಲ್ ದತ್‌ (29/03/1929 – 19/08/1993) ಅಗಲಿದ ದಿನವಿದು.

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು