‘ನಮ್ಮಿಂದ ಸಾಧ್ಯವಿದ್ದಷ್ಟೂ, ಮತ್ತೆ ಮತ್ತೆ ವಿಫಲವಾದರೂ, ನಾವು ಜನರನ್ನು ನೋಯಿಸಬಲ್ಲ, ಅವರ ಅಂತಃಸತ್ವವನ್ನು ಅಲ್ಲಾಡಿಸಬಲ್ಲ, ವಿರಮಿಸಲು ಬಿಡದ ಚಿತ್ರಗಳನ್ನು ಮಾಡಬೇಕು. ಕೆಟ್ಟ ಕಾಲದಲ್ಲಿ, ಕೆಟ್ಟ ಕಾಲಗಳು ಸೃಷ್ಟಿಯಾದ ಸಮಯದಲ್ಲಿ ವಿಶ್ರಾಂತಿ ಪಡೆಯುವುದು ಅಪರಾಧ’
– ಲಿನೊ ಬ್ರೊಕಾ, ಖ್ಯಾತ ಫಿಲಿಪಿನ್ ಚಿತ್ರನಿರ್ದೇಶಕ
(03/04/1939 – 21/05/1991)
(ಕೃಪೆ: Poetic cinema, The Criterion Collection, Shankara Kenchanooru)

ಲಿನೊ ಬ್ರೊಕಾ
- ಫಿಲಿಪಿನ್ ಸಿನಿಮಾ
Share this post