ನಂದಿಬೆಟ್ಟದಲ್ಲಿ ‘ಒಲವು ಗೆಲುವು’ ಸಿನಿಮಾ ಚಿತ್ರೀಕರಣದ ಸಂದರ್ಭ. ಅಲ್ಲಿನ ಟಿಪ್ಪು ಡ್ರಾಪ್‌ನಲ್ಲಿ ನಡೆದ ಫೈಟ್ ಸನ್ನಿವೇಶವೊಂದರ ಶೂಟಿಂಗ್ ಬಿಡುವಿನಲ್ಲಿ ಟೈಗರ್ ಪ್ರಭಾಕರ್ ಮತ್ತು ಡಾ.ರಾಜಕುಮಾರ್. ಕನ್ನಡ ಚಿತ್ರರಂಗದ ಆಕ್ಷನ್ ಹೀರೋ ಪ್ರಭಾಕರ್ (30/03/1948 – 25/03/2001) ಜನ್ಮದಿನವಿಂದು. (ಫೋಟೊ : ಭವಾನಿ ಲಕ್ಷ್ಮೀನಾರಾಯಣ)
ಟೈಗರ್ ಪ್ರಭಾಕರ್ ನೆನಪು
Share this post






