ಹೃಷಿಕೇಶ್ ಮುಖರ್ಜಿ ನಿರ್ದೇಶನದ ‘ಚುಪ್ಕೆ ಚುಪ್ಕೆ’ ಹಿಂದಿ ಚಿತ್ರದಲ್ಲಿ ಅಮಿತಾಭ್ ಬಚ್ಚನ್, ಧರ್ಮೇಂದ್ರ, ಅಸ್ರಾನಿ. ಈ ಸಿನಿಮಾ ಹಿಂದಿ ಚಿತ್ರರಂಗದ ಚಿತ್ರರಂಗದ ಯಶಸ್ವೀ ಮತ್ತು ಗಮನಾರ್ಹ ಪ್ರಯೋಗ. ‘ಚುಪ್ಕೆ ಚುಪ್ಕೆ’ 1975ರ ಏಪ್ರಿಲ್ 11ರಂದು ತೆರೆಕಂಡಿತ್ತು. ಇಂದಿಗೆ ಸಿನಿಮಾ ಥಿಯೇಟರ್‌ಗೆ ಬಂದು 46 ವರ್ಷ. ಬೆಂಗಾಲಿ ಲೇಖಕ ಉಪೇಂದ್ರ ಗಂಗೂಲಿ ಅವರ ಕೃತಿಯನ್ನು ಆಧರಿಸಿ ‘ಛದ್ಮವೇಶಿ’ ಬೆಂಗಾಲಿ ಸಿನಿಮಾ ತಯಾರಾಗಿತ್ತು. ಈ ಬೆಂಗಾಲಿ ಚಿತ್ರದ ರೀಮೇಕ್ ‘ಚುಪ್ಕೆ ಚುಪ್ಕೆ’. ಎಸ್.ಡಿ.ಬರ್ಮನ್ ಸಂಗೀತ ಸಂಯೋಜಿಸಿದ್ದಾರೆ. (Photo Courtesy: Bollywoodirect)

ಚುಪ್ಕೆ ಚುಪ್ಕೆ – 46
- ಹಿಂದಿ ಸಿನಿಮಾ
Share this post