ಸಾಕ್ಷ್ಯಚಿತ್ರವೊಂದರ ಚಿತ್ರೀಕರಣ ಸಂದರ್ಭದಲ್ಲಿ ಖ್ಯಾತ ಜಪಾನಿ ನಿರ್ದೇಶಕ ಅಕಿರಾ ಕುರೊಸಾವಾ ಮತ್ತು ಜನಪ್ರಿಯ ಜಪಾನಿ ನಟ ತೊಶಿರೊ ಮಿಫ್ಯೂನ್. 150ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ತೊಶಿರೊ (01/04/1920 – 24/12/1997) ಅವರು ಕುರೊಸಾವಾ ನಿರ್ದೇಶನದ ರಾಶೋಮನ್, ಸೆವೆನ್ ಸಮುರಾಯ್, ಥ್ರೋನ್ ಆಫ್ ಬ್ಲಡ್ ಸೇರಿದಂತೆ 16 ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇಂದು ತೊಶಿರೊ ಜನ್ಮದಿನ. (ಫೋಟೊ ಕೃಪೆ: kpbs.org)

ಕುರೊಸಾವಾ – ತೊಶಿರೊ
- ಜಪಾನಿ ಸಿನಿಮಾ
Share this post