ಬಾಲಿವುಡ್ ಸಾಹಸ ನಿರ್ದೇಶಕ, ತಂದೆ ವೀರೂ ದೇವಗನ್ ಜೊತೆ ಬಾಲಕ ಅಜಯ್ ದೇವಗನ್. ಆಕ್ಷನ್ ಸಿನಿಮಾಗಳ ಮೂಲಕ ಹಿಂದಿ ಚಿತ್ರರಂಗದಲ್ಲಿ ಗುರುತಿಸಿಕೊಂಡ ಅಜಯ್ ದೇವಗನ್ ಕ್ರಮೇಣ ಲವ್‌ಸ್ಟೋರಿ, ಕೌಟುಂಬಿಕ, ಹಾಸ್ಯಪ್ರಧಾನ ಚಿತ್ರಗಳಲ್ಲೂ ಅಭಿನಯಿಸುತ್ತಾ ಬಂದರು. ಇಂದು ಅಜಯ್ 52ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.

ಅಪ್ಪ – ಮಗ
- ಹಿಂದಿ ಸಿನಿಮಾ
Share this post