ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಕಲ್ಪನಾ – ಲೀಲಾವತಿ

ಬೆಂಗಳೂರು ಪುರಭವನದಲ್ಲಿ ‘ಲಾವಣ್ಯ’ ಪ್ರಶಸ್ತಿ ಸಮಾರಂಭದ ಸಂದರ್ಭ (1972). ನಟಿ ಲೀಲಾವತಿ ಅವರಿಗೆ ನಟಿ ಕಲ್ಪನಾ ಪ್ರಶಸ್ತಿ ಫಲಕ ನೀಡುತ್ತಿದ್ದಾರೆ. ಕನ್ನಡ ಚಿತ್ರರಂಗ ಕಂಡ ಪ್ರಭಾವಿ ತಾರೆ ಕಲ್ಪನಾ ಜನ್ಮದಿನವಿಂದು (ಜುಲೈ 18). ಅಪರೂಪದ ಪಾತ್ರಗಳ ಮೂಲಕ ತಮ್ಮದೇ ಆದ ಛಾಪು ಮೂಡಿಸಿದ ನಟಿ. ವಿಶೇಷವಾಗಿ ಕಾದಂಬರಿ ಆಧಾರಿತ ಪಾತ್ರಗಳಿಗೆ ಜೀವ ತುಂಬಿದವರು. ಕನ್ನಡದ 69, ತಮಿಳಿನ 6, ತುಳು 2, ಮಲಯಾಳಂ 3 ಮತ್ತು ತೆಲುಗಿನ ಒಂದು ಸಿನಿಮಾ ಸೇರಿದಂತೆ ಒಟ್ಟು 81 ಚಿತ್ರಗಳಲ್ಲಿ ಕಲ್ಪನಾ ಅಭಿನಯಿಸಿದ್ದಾರೆ. (ಫೋಟೊ: ಪ್ರಗತಿ ಅಶ್ವತ್ಥ ನಾರಾಯಣ)

Share this post