ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ಸಾಂಸ್ಕೃತಿಕ ಚರಿತ್ರೆಯ ದಾಖಲೆ ಮಹತ್ವದ್ದು

Share this post
ರಂಗಕರ್ಮಿ, ಚಿತ್ರನಿರ್ದೇಶಕ, ನಟ ಬಿ.ಸುರೇಶ್ ಅವರು ಹೇಳುತ್ತಾರೆ – “ನಮ್ಮ ಬದುಕುಗಳನ್ನು ರೂಪಿಸಿದ, ನಾವು ಹಾಕಿಕೊಳ್ಳುವ ಬಟ್ಟೆಯನ್ನು ಪ್ರಭಾವಿಸಿದ, ನಮ್ಮ ನಡೆ-ನುಡಿಗೆ ಕಾರಣವಾದ ಆಧುನಿಕ ಚರಿತ್ರೆಯಲ್ಲಿ ಬಹುಮುಖ್ಯವಾದ ಜಾನಪದ ಯಾವುದು ಅಂದರೆ ಅದು ಸಿನಿಮಾ. ಸಾಂಸ್ಕೃತಿಕ ಚರಿತ್ರೆಯನ್ನು ದಾಖಲು ಮಾಡುವ ಜನರು ನಮ್ಮಲ್ಲಿ ವಿರಳ ಎಂದೇ ಹೇಳಬಹುದು. ಪೂರ್ಣಪ್ರಮಾಣದಲ್ಲಿ ಸಾಂಸ್ಕೃತಿಕ ಚರಿತ್ರೆಯನ್ನು ದಾಖಲು ಮಾಡುವುದು ನಮ್ಮಲ್ಲಿ ಅಭ್ಯಾಸವಾಗಿ ಬೆಳೆದುಬಂದಿಲ್ಲ. ಆ ನಾಸ್ಟಾಲ್ಜಿಕ್ ಆದ ಎಕ್ಸ್ಪೀರಿಯನ್ಸ್ ಅನ್ನು ಓದುಗರಿಗೆ, ನೋಡುಗರಿಗೆ ಕೊಡುವಂತಹ ಅಂತರ್ಜಾಲ ತಾಣ ‘ಚಿತ್ರಪಥ’ಕ್ಕೆ ಶುಭಹಾರೈಕೆ”