ಸಿನಿಮಾ - ರಂಗಭೂಮಿ ಇತಿಹಾಸ - ಮಾಹಿತಿ - ಮನರಂಜನೆ
ಬೆಂಗಳೂರು ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಕೆ.ಬಾಲಚಂದರ್ ನಿರ್ದೇಶನದ ‘ಬೆಂಕಿಯಲ್ಲಿ ಅರಳಿದ ಹೂವು’ (1983) ಚಿತ್ರೀಕರಣದ ಸಂದರ್ಭ. ರಾಮಕೃಷ್ಣ, ಪವಿತ್ರ, ಸುಹಾಸಿನಿ ಇದ್ದಾರೆ.