ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಸುಲೋಚನ ಲಟ್ಕರ್ – 93

ಭೀಮ್‌ಸಿಂಗ್ ನಿರ್ದೇಶನದ ‘ಆದ್ಮಿ’ (1968) ಹಿಂದಿ ಚಿತ್ರದಲ್ಲಿ ದಿಲೀಪ್ ಕುಮಾರ್, ಸುಲೋಚನ ಲಟ್ಕರ್‌. ಬೆಳಗಾವಿ ಮೂಲದ ಸುಲೋಚನ ಲಟ್ಕರ್ ಹಿಂದಿ ಮತ್ತು ಮರಾಠಿ ಸಿನಿಮಾ ನಟಿ. 40, 50ರ ದಶಕಗಳಲ್ಲಿ ಮರಾಠಿ ಸಿನಿಮಾ ಪ್ರಮುಖ ನಾಯಕನಟಿಯಾಗಿ ಅಭಿನಯಿಸಿದ ಅವರು ಮುಂದೆ ಹಿಂದಿ ಸಿನಿಮಾಗಳಲ್ಲಿ ಪೋಷಕ ನಟಿಯಾಗಿ ಗುರುತಿಸಿಕೊಂಡರು. 250ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿರುವ ನಟಿ ಪದ್ಮಶ್ರೀ ಪುರಸ್ಕೃತರು. ಇಂದು (ಜುಲೈ 30) ಅವರ ತೊಂಬತ್ಮೂರನೇ ಹುಟ್ಟುಹಬ್ಬ. (Photo Courtesy: Film History Pics)

Share this post