ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ವಾದಿರಾಜ್ – ರಾಜೇಶ್

ಬೆಂಗಳೂರಿನ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನಡೆಯುತ್ತಿದ್ದ ಸಿನಿಮಾವೊಂದರ ಚಿತ್ರೀಕರಣದ ಬಿಡುವಿನ ವೇಳೆಯಲ್ಲಿ ನಟ ರಾಜೇಶ್‌ಗೆ `ಮೇಕಪ್ ಟಚ್‌ಅಪ್’ ನೀಡುತ್ತಿರುವ ನಟ-ನಿರ್ಮಾಪಕ ವಾದಿರಾಜ್. ಪತ್ರಿಕೆಗಳಿಗಾಗಿ `ವಿಶೇಷ ಪೋಸು’ ಬೇಕೆಂದು ಸ್ಥಿರಚಿತ್ರ ಛಾಯಾಗ್ರಾಹಕ ಭವಾನಿ ಲಕ್ಷ್ಮೀನಾರಾಯಣ ಅವರು ವಿನಂತಿಸಿಕೊಂಡಾಗ ನಟರಿಂದ ಸಿಕ್ಕ ಸ್ಪಂದನೆಯಿದು.

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು