ಖ್ಯಾತ ಚಿತ್ರನಿರ್ದೇಶಕ ಸತ್ಯಜಿತ್ ರೇ ಅವರ ‘ಪಥೇರ್ ಪಾಂಚಾಲಿ’ (1955) ಬೆಂಗಾಲಿ ಸಿನಿಮಾ ಸಂಗೀತ ಸಂಯೋಜನೆ ಸಂದರ್ಭ. ನಿರ್ದೇಶಕ ಸತ್ಯಜಿತ್ ರೇ, ಸಿತಾರ್ ವಾದಕ ಪಂಡಿತ್ ರವಿಶಂಕರ್ ಮತ್ತಿತರರು ಇದ್ದಾರೆ. ಪಂಡಿತ್ ರವಿಶಂಕರ್ ಅವರು ಸತ್ಯಜಿತ್ ರೇ ನಿರ್ದೇಶನದ ಅಪ್ಪು ಟ್ರೈಲಾಜಿ (ಪಥೇರ್ ಪಾಂಚಾಲಿ, ಅಪರಾಜಿತೋ ಮತ್ತು ದಿ ವರ್ಲ್ಡ್ ಆಫ್ ಅಪ್ಪು) ಸಿನಿಮಾಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಇಂದು ಪಂಡಿತ್ ರವಿಶಂಕರ್ (07/04/1920 – 11/12/2012) ಅವರ ಜನ್ಮದಿನ. (Photo courtesy: The Daily)

ಸತ್ಯಜಿತ್ ರೇ – ಪಂಡಿತ್ ರವಿಶಂಕರ್
- ಭಾರತೀಯ ಸಿನಿಮಾ
Share this post