ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ನಟಿ ಪ್ರತಿಮಾದೇವಿ ನೆನಪು

ಹಿರಿಯ ನಟಿ ಪ್ರತಿಮಾದೇವಿ ಇಂದು (ಏಪ್ರಿಲ್‌ 6) ಅಗಲಿದ್ದಾರೆ. ಅವರಿಗೆ ‘ಚಿತ್ರಪಥ’ದ ಶ್ರದ್ಧಾಂಜಲಿ. ಅವರ ಕುಟುಂಬದ ಫೋಟೊ ಇದು. ನಟಿ ಪ್ರತಿಮಾದೇವಿ, ಪತಿ – ಚಿತ್ರನಿರ್ದೇಶಕ ಶಂಕರ್‌ಸಿಂಗ್‌, ಪುತ್ರಿ -ಚಿತ್ರನಿರ್ದೇಶಕಿ ವಿಜಯಲಕ್ಷ್ಮೀಸಿಂಗ್‌. ನಿಂತವರು – ಪುತ್ರರಾದ ಜೈರಾಜ್‌, ಚಿತ್ರನಿರ್ದೇಶಕ ರಾಜೇಂದ್ರಸಿಂಗ್ ಬಾಬು, ಸಂಗ್ರಾಮ್‌ ಸಿಂಗ್‌. (ಫೋಟೊ ಕೃಪೆ: ಪ್ರಗತಿ ಅಶ್ವತ್ಥ ನಾರಾಯಣ)

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು