ಗಿರೀಶ್ ತ್ರಿವೇದಿ ನಿರ್ದೇಶನದ ‘ವಿದ್ಯಾ’ (1948) ಹಿಂದಿ ಚಿತ್ರದಲ್ಲಿ ಸುರಯ್ಯಾ ಮತ್ತು ದೇವಾನಂದ್. ಹಿಂದಿ ಚಿತ್ರನಟಿ ಮತ್ತು ಗಾಯಕಿ ಸುರಯ್ಯಾ 40, 50ರ ಜನಪ್ರಿಯ ತಾರೆ. ಆಗ ಅವರು ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ನಟಿ. 65ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಸುರಯ್ಯಾ 300ಕ್ಕೂ ಹೆಚ್ಚು ಗೀತೆಗಳನ್ನು ಹಾಡಿದ್ದಾರೆ. ಅವರು ಅಭಿನಯಿಸುವ ಪಾತ್ರಗಳಿಗೆ ಅವರೇ ಹಾಡುತ್ತಿದ್ದರು. ಇಂದು (ಜೂನ್ 15) ಸುರಯ್ಯಾ ಜನ್ಮದಿನ.

ಸುರಯ್ಯಾ – ದೇವಾನಂದ್
- ಹಿಂದಿ ಸಿನಿಮಾ
Share this post