ಪ್ರಮೋದ್ ಶಿಗ್ಗಾವ್ ನಿರ್ದೇಶನದ ‘ಹೀಗಾದ್ರೆ ಹೇಗೆ?’ ನಾಟಕದಲ್ಲಿ ನಟಿ ಲಕ್ಷ್ಮೀ ಚಂದ್ರಶೇಖರ್. ಹಾಸ್ಯ ಲೇಖಕಿ ಟಿ.ಸುನಂದಮ್ಮ ಅವರ ಸಣ್ಣಕತೆಗಳಿಗೆ ಕೆ.ವೈ.ನಾರಾಯಣಸ್ವಾಮಿ ನಾಟಕ ರೂಪ ನೀಡಿರುವ ಪ್ರಯೋಗ ‘ಹೀಗಾದ್ರೆ ಹೇಗೆ?’. ಕ್ರಿಯೇಟಿವ್ ಥಿಯೇಟರ್ ತಂಡದ ಈ ಯಶಸ್ವೀ ನಾಟಕ ನೂರು ಪ್ರದರ್ಶನಗಳನ್ನು ಕಂಡಿದೆ. ರಂಗಭೂಮಿ ಹಾಗೂ ಕಿರುತೆರೆ ನಟಿ ಲಕ್ಷ್ಮೀ ಚಂದ್ರಶೇಖರ್ ಅವರು ಇಂದು 71ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.

ನಟಿ ಲಕ್ಷ್ಮೀ ಚಂದ್ರಶೇಖರ್ – 71
- ಕನ್ನಡ ರಂಗಭೂಮಿ - ಸಿನಿಮಾ
Share this post