‘ರಾಜಾವಿಕ್ರಮ’ (1951) ಚಿತ್ರದಲ್ಲಿ ಎಂ.ವಿ.ರಾಜಮ್ಮ ಮತ್ತು ಕೆಂಪರಾಜ ಅರಸ್. ಕನ್ನಡ ಮತ್ತು ತಮಿಳು ಎರಡೂ ಭಾಷೆಗಳಲ್ಲಿ ತಯಾರಾದ ಈ ಚಿತ್ರವನ್ನು ಕೆಂಪರಾಜ ಅರಸ್ ಅವರು ನಿರ್ಮಿಸಿ, ನಿರ್ದೇಶಿಸಿದ್ದಾರೆ. ಇಂದು (ಮಾರ್ಚ್ 10) ನಟಿ, ಚಿತ್ರನಿರ್ಮಾಪಕಿ ಎಂ.ವಿ.ರಾಜಮ್ಮ (10/03/1921 – 23/04/1999) ಜನ್ಮದಿನ.
ಎಂ.ವಿ.ರಾಜಮ್ಮ ನೆನಪು
Share this post






