ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ನಟಿ – ನೃತ್ಯಗಾರ್ತಿ ಸುರೇಖಾ

ನಿನ್ನೆ (ಜೂನ್‌ 5) ಅಗಲಿದ ಚಿತ್ರನಟಿ ಸುರೇಖಾ (69 ವರ್ಷ) ಮೂಲತಃ ಕೂಚುಪುಡಿ ನೃತ್ಯಗಾರ್ತಿ. ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲೂ ನೃತ್ಯ ಪ್ರದರ್ಶನ ನೀಡಿ ಮೆಚ್ಚುಗೆ ಗಳಿಸಿದ್ದರು. 70ರ ದಶಕದಲ್ಲಿ ನಟಿಯಾಗಿ ಹೆಚ್ಚು ಸಕ್ರಿಯವಾಗಿದ್ದ ಅವರು ನಟನೆ ಜೊತೆಗೆ ನೃತ್ಯಪ್ರದರ್ಶನಗಳನ್ನೂ ನೀಡುತ್ತಿದ್ದರು. ನಾಯಕಿಯಾಗಿ, ಪೋಷಕ ಕಲಾವಿದೆಯಾಗಿ 150ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಸುರೇಖಾ ಅವರ ಮನೆಯಲ್ಲಿ ಸಿನಿಮಾ ಸ್ಥಿರಚಿತ್ರ ಛಾಯಾಗ್ರಾಹಕ ಪ್ರಗತಿ ಅಶ್ವತ್ಥ ನಾರಾಯಣ ಅವರು ಸೆರೆಹಿಡಿದ ಫೋಟೋಗಳಿವು.

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು