ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ಮೃಗಯಾ – ಮೃಣಾಲ್ ಸೇನ್

ಮೃಣಾಲ್ ಸೇನ್‌ ನಿರ್ದೇಶನದ ‘ಮೃಗಯಾ’ (1976) ಬೆಂಗಾಲಿ/ಹಿಂದಿ ಸಿನಿಮಾ ಮಾಸ್ಕೋ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿತ್ತು. ಚಿತ್ರೋತ್ಸವದ ಸಂದರ್ಭದ ಫೋಟೋ ಇದು. ನಟ ಮಿಥುನ್ ಚಕ್ರವರ್ತಿ, ನಟಿ ಮಮತಾ ಶಂಕರ್ ಮತ್ತು ನಿರ್ದೇಶಕ ಮೃಣಾಲ್ ಸೇನ್‌ ಇದ್ದಾರೆ. ಮಿಥುನ್‌ ನಟನೆಯ ಚೊಚ್ಚಲ ಚಿತ್ರವಿದು. ಅತ್ಯುತ್ತಮ ನಟನೆಗೆ ಅವರು ರಾಷ್ಟ್ರಪ್ರಶಸ್ತಿಗೆ ಪಾತ್ರರಾದರು. ಭಾರತೀಯ ಸಿನಿಮಾದ ಹೊಸ ಅಲೆಯ ಯಾದಿಯ ಪ್ರಮುಖ ಚಿತ್ರನಿರ್ದೇಶಕರೊಲ್ಲಬ್ಬರಾದ ಮೃಣಾಲ್ ಸೇನ್‌ ಜನ್ಮದಿನವಿಂದು (ಮೇ 14). (Photo Courtesy: Film Hisory Pics)

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು