ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಅಲಿ – ದಾರಾ

ಅಂತಾರಾಷ್ಟ್ರೀಯ ಖ್ಯಾತಿಯ ಕುಸ್ತಿ ಪಟು ಮೊಹಮ್ಮದ್ ಅಲಿ ಜೊತೆ ಭಾರತೀಯ ಕುಸ್ತಿ ಪಟು, ನಟ,ನಿರ್ದೇಶಕ ದಾರಾ ಸಿಂಗ್‌. ಅರವತ್ತು, ಎಪ್ಪತ್ತರ ದಶಕಗಳ ಜನಪ್ರಿಯ ಆಕ್ಷನ್ ಹೀರೋ ದಾರಾ ಸಿಂಗ್‌. ಜನಪ್ರಿಯ ‘ರಾಮಾಯಣ’ ಧಾರಾವಾಹಿಯ ಹನುಮಾನ್‌. ಇಂದು ದಾರಾ ಸಿಂಗ್‌ (19/11/1928 – 12/07/2012) ಅಗಲಿದ ದಿನ. (Photo Courtesy: Film History Pics)

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು