ನಟ – ನಿರ್ದೇಶಕ ಸಿ.ಆರ್.ಸಿಂಹ ನಿರ್ದೇಶನದ ‘ಕರ್ಣ’ ನಾಟಕದ (1987) ದುರ್ಯೋಧನನ ಪಾತ್ರದಲ್ಲಿ ಶ್ರೀನಾಥ್, ಶಕುನಿ ಪಾತ್ರದಲ್ಲಿ ಶಂಕರ್ ರಾವ್ ಮತ್ತು ದುಶ್ಯಾಸನನಾಗಿ ಎಂ.ಎಸ್.ಕಾರಂತ್. ‘ವೇದಿಕೆ ಫೌಂಡೇಷನ್ ರಂಗ ತಂಡ’ದಿಂದ ರಂಗಕ್ಕೆ ಆಳವಡಿಸಲ್ಪಟ್ಟ ಈ ಪ್ರಯೋಗ 65ಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿದೆ. ಗಾಯಕ, ಸಂಗೀತ ಸಂಯೋಜಕ ಸಿ.ಅಶ್ವಥ್ ಈ ನಾಟಕಕ್ಕೆ ಸಂಗೀತ ಸಂಯೋಜಿಸಿರುವುದು ವಿಶೇಷ.

‘ದುರ್ಯೋಧನ’ ಶ್ರೀನಾಥ್
- ಕನ್ನಡ ರಂಗಭೂಮಿ- ಸಿನಿಮಾ
Share this post