ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಮದರ್ ಇಂಡಿಯಾ

ಮೆಹಬೂಬ್‌ ಖಾನ್‌ ನಿರ್ದೇಶನದ ‘ಮದರ್ ಇಂಡಿಯಾ’ (1957) ಹಿಂದಿ ಚಿತ್ರದಲ್ಲಿ ನರ್ಗಿಸ್‌, ರಾಜೇಂದ್ರ ಕುಮಾರ್‌ ಮತ್ತು ಸುನೀಲ್ ದತ್. ಹಿಂದಿ ಚಿತ್ರರಂಗದ ಮೈಲುಗಲ್ಲು ಎನಿಸಿಕೊಂಡ ಈ ಪ್ರಯೋಗ ನಟ ರಾಜೇಂದ್ರ ಕುಮಾರ್ ವೃತ್ತಿ ಬದುಕಿಗೆ ತಿರುವು ನೀಡಿದ ಚಿತ್ರವೂ ಹೌದು. ‘ಜ್ಯುಬಿಲಿ ಸ್ಟಾರ್‌’ ಎಂದೇ ಕರೆಸಿಕೊಂಡ ರಾಜೇಂದ್ರ ಕುಮಾರ್‌ (12/07/1927 – 12/07/1999) ಜನ್ಮದಿನವಿಂದು. (Photo Courtesy: Film History Pics)

Share this post