ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ವಿಜಯ ರಾಘವೇಂದ್ರ – 42

ಚಿಂದೋಡಿ ಬಂಗಾರೇಶ್ ನಿರ್ದೇಶನದ ‘ಗಾನಯೋಗಿ ಪಂಚಾಕ್ಷರ ಗವಾಯಿ’ (1995) ಚಿತ್ರದಲ್ಲಿ ವಿಜಯ ರಾಘವೇಂದ್ರ, ಗಿರೀಶ್ ಕಾರ್ನಾಡ್‌. ಅತ್ಯುತ್ತಮ ಸಂಗೀತ (ಹಂಸಲೇಖ) ಮತ್ತು ಗಾಯನ (ಎಸ್ಪಿಬಿ) ವಿಭಾಗದಲ್ಲಿ ಚಿತ್ರಕ್ಕೆ ಎರಡು ರಾಷ್ಟ್ರಪ್ರಶಸ್ತಿ ಸಂದಿವೆ.  ಚಿತ್ರದಲ್ಲಿ ವಿಜಯ ರಾಘವೇಂದ್ರ ಬಾಲಕ ಗವಾಯಿ ಪಾತ್ರದಲ್ಲಿ ನಟಿಸಿದ್ದರು. ಇಂದು (ಮೇ 26) ವಿಜಯ್‌ 42ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.

Share this post