ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಆರ್.ಕೆ.ನಾರಾಯಣ್ ನೆನಪು

‘ಮಾಲ್ಗುಡಿ ಡೇಸ್‌’ (1986) ಹಿಂದಿ ಸರಣಿಯ ಶೂಟಿಂಗ್ ಸೆಟ್‌ನಲ್ಲಿ ಲೇಖಕ ಅರ್‌.ಕೆ.ನಾರಾಯಣ್‌ (ಬಲ ತುದಿ). ಆರ್‌.ಕೆ.ನಾರಾಯಣ್‌ ಅವರ ಕೃತಿಯನ್ನು ಆಧರಿಸಿ ಶಂಕರ್‌ನಾಗ್‌ (ಎಡ ತುದಿ) ನಿರ್ದೇಶಿಸಿದ ಮಾಲ್ಗುಡಿ ಡೇಸ್ ಸರಣಿ ದೊಡ್ಡ ಜನಪ್ರಿಯತೆ ಗಳಿಸಿತ್ತು. ಛಾಯಾಗ್ರಾಹಕ ಎಸ್‌.ರಾಮಚಂದ್ರ (ಬಲದಿಂದ ಎರಡನೆಯವರು) ಫೋಟೊದಲ್ಲಿದ್ದಾರೆ. ಇಂದು ಲೇಖಕ ಆರ್‌.ಕೆ.ನಾರಾಯಣ್ (10/10/1906 – 13/05/2001) ಅವರ ಜನ್ಮದಿನ.

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು