ದೂರದರ್ಶನದಲ್ಲಿ ಮೂಡಿಬಂದ ಜನಪ್ರಿಯ ‘ಮಾಯಾಮೃಗ’ ಧಾರಾವಾಹಿ ಕಲಾವಿದರು ಮತ್ತು ತಂತ್ರಜ್ಞರ ಒಂದು ಅಪರೂಪದ ಫೋಟೊ (1998). ಲಕ್ಷ್ಮೀ ಚಂದ್ರಶೇಖರ್, ಸುಂದರ್, ವೀಣಾ ಸುಂದರ್, ಶ್ರೀಮತಿ, ಜಯಶ್ರೀ, ವಿದ್ಯಾ, ವೆಂಕಟ ರಾವ್, ದತ್ತಣ್ಣ, ಕಾಶಿ, ಮಾಳವಿಕಾ, ರಾಜೇಶ್, ಟಿ.ಎನ್.ಸೀತಾರಾಂ, ಎಂ.ಡಿ.ಪಲ್ಲವಿ, ಛಾಯಾಗ್ರಾಹಕ ರಾಜೇಂದ್ರ ಸಿಂಗ್, ಅವಿನಾಶ್, ಶ್ವೇತಾ, ಪಿ.ಶೇಷಾದ್ರಿ, ನಾಗೇಂದ್ರ ಶಾನ್, ಪವನ್, ವಿಕ್ರಂ ಸೂರಿ ಇದ್ದಾರೆ. ‘ಮಾಯಾಮೃಗ’ ಈಗ ವೆಬ್ ಸರಣಿ ರೂಪದಲ್ಲಿ ಪ್ರಸಾರವಾಗುತ್ತಿದೆ. (ಫೋಟೊ ಕೃಪೆ: ನಿರ್ದೇಶಕ ಟಿ.ಎನ್.ಸೀತಾರಾಂ)

ಮಾಯಾಮೃಗ
- ಕನ್ನಡ ಸಿನಿಮಾ
Share this post