‘ಪ್ರೇಮ್ ಕಹಾನಿ’ (1975) ಹಿಂದಿ ಸಿನಿಮಾ ಚಿತ್ರೀಕರಣ ಸಂದರ್ಭದಲ್ಲಿ ಕಲಾವಿದರಾದ ರಾಜೇಶ್ ಖನ್ನಾ ಮತ್ತು ಮುಮ್ತಾಜ್ ಅವರೊಂದಿಗೆ ಚಿತ್ರದ ನಿರ್ದೇಶಕ ರಾಜ್ ಖೋಸ್ತಾ. ಹಿಂದಿ ಚಿತ್ರರಂಗದಲ್ಲಿ ಮಹಿಳಾ ಪ್ರಧಾನ ಸಿನಿಮಾಗಳ ಬಗ್ಗೆ ಚರ್ಚಿಸುವಾಗ ನಿರ್ದೇಶಕ ರಾಜ್ ಖೋಸ್ತಾ (31/05/1925 – 09/06/1991) ಹೆಸರು ಪ್ರಮುಖವಾಗಿ ಪ್ರಸ್ತಾಪವಾಗುತ್ತದೆ. ಇಂದು ಅವರ ಸಂಸ್ಮರಣಾ ದಿನ. (Photo Courtesy: Film History Pics)

ಪ್ರೇಮ್ ಕಹಾನಿ
- ಹಿಂದಿ ಸಿನಿಮಾ
Share this post