ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ಪ್ರಕಾಶ್ ರೈ – ತಬು

ಮಣಿರತ್ನಂ ಕತೆ, ಚಿತ್ರಕಥೆ ಬರೆದು ನಿರ್ದೇಶಿಸಿದ ‘ಇರುವರ್‌’ (1997) ಪೊಲಿಟಿಕಲ್‌ – ಡ್ರಾಮಾ ತಮಿಳು ಸಿನಿಮಾದಲ್ಲಿ ಪ್ರಕಾಶ್ ರೈ ಮತ್ತು ತಬು. ತಮಿಳುನಾಡು ರಾಜಕೀಯ ಮತ್ತು ಸಿನಿಮಾರಂಗದ ಜನಪ್ರಿಯ ವ್ಯಕ್ತಿಗಳಾದ ಎಂಜಿಆರ್, ಕರುಣಾನಿಧಿ ಮತ್ತು ಜಯಲಲಿತಾರ ಬದುಕಿನ ಹಾದಿಯೇ ಸಿನಿಮಾದ ಕಥಾವಸ್ತು. ಬಿಡುಗಡೆ ಸಂದರ್ಭದಲ್ಲಿ ಸಿನಿಮಾ ವಿವಾದಕ್ಕೀಡಾಗಿತ್ತು. ಎ.ಆರ್.ರೆಹಮಾನ್‌ ಸಂಗೀತ ಸಂಯೋಜನೆ, ಸುರೇಶ್ ಅರಸ್‌ ಸಂಕಲನ ಚಿತ್ರಕ್ಕಿದೆ. ಪ್ರಕಾಶ್ ರೈ (ಅತ್ಯುತ್ತಮ ಪೋಷಕ ನಟ) ಮತ್ತು ಸಂತೋಷ್ ಶಿವನ್‌ (ಅತ್ಯುತ್ತಮ ಛಾಯಾಗ್ರಹಣ) ರಾಷ್ಟ್ರಪ್ರಶಸ್ತಿಗೆ ಪಾತ್ರರಾಗಿದ್ದಾರೆ. (Photo Courtesy: Mani Rathna; The Guru)

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು