ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

ಚಾರ್ಲಿ ಚಾಪ್ಲಿನ್

ಜಗತ್ತು ಕಂಡ ಶ್ರೇಷ್ಠ ನಟ – ನಿರ್ದೇಶಕ ಚಾರ್ಲಿ ಚಾಪ್ಲಿನ್‌ ಅವರ ಕೊನೆಯ ದಿನಗಳ ಕೆಲ ಫೋಟೋಗಳಲ್ಲಿ ಇದೂ ಒಂದು ಎಂದು ಹೇಳಲಾಗುತ್ತದೆ. ಸ್ವಿಟ್ಜರ್‌ಲ್ಯಾಂಡ್‌ನ ವಿವೇ ನಗರದ ಲೆಮೆನ್ ಸರೋವರದ ಬಳಿ 1977ರ ಅಕ್ಟೋಬರ್‌ನಲ್ಲಿ ಸೆರೆಯಾದ ಫೋಟೋ. ಅವರ ಪತ್ನಿ ಊನಾ ಓ’ನೀಲ್‌ ಜೊತೆಯಲ್ಲಿದ್ದಾರೆ. ಚಾರ್ಲಿ ಚಾಪ್ಲಿನ್‌ – 16/04/1889 – 25/12/1977. (ಫೋಟೊ ಕೃಪೆ: indiansingulf.in)

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು