ಸಿನಿಮಾ - ರಂಗಭೂಮಿ
ಇತಿಹಾಸ - ಮಾಹಿತಿ - ಮನರಂಜನೆ

Search
Close this search box.

ನಟ ಮೆಹಮೂದ್ ನೆನಪು

‘ಭರೋಸಾ’ (1963) ಹಿಂದಿ ಚಿತ್ರದಲ್ಲಿ ನಟ ಓಂಪ್ರಕಾಶ್ ಜೊತೆ ಮೆಹಮೂದ್‌. ಹಿಂದಿ ಚಿತ್ರರಂಗ ಕಂಡ ಜನಪ್ರಿಯ ಹಾಸ್ಯನಟ ಮೆಹಮೂದ್‌ ಚಿತ್ರನಿರ್ದೇಶಕ, ನಿರ್ಮಾಪಕ ಮತ್ತು ಗಾಯಕರೂ ಹೌದು. ನಾಲ್ಕು ದಶಕಗಳ ಸಿನಿಬದುಕಿನಲ್ಲಿ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. 25 ಬಾರಿ ಫಿಲ್ಮ್‌ಫೇರ್‌ ಗೌರವಕ್ಕೆ ನಾಮನಿರ್ದೇಶನಗೊಂಡು, ಐದು ಬಾರಿ ಪ್ರಶಸ್ತಿ ಪಡೆದಿದ್ದಾರೆ. ನಟ, ಗಾಯಕ ಲಕ್ಕಿ ಅಲಿ ಇವರ ಪುತ್ರ. ನಟ ಅಮಿತಾಭ್‌ ಬಚ್ಚನ್‌, ಖ್ಯಾತ ಸಂಗೀತ ಸಂಯೋಜಕರಾದ ಆರ್‌.ಡಿ.ಬರ್ಮನ್‌, ರಾಜೇಶ್‌ ರೋಷನ್‌ ಅವರ ವೃತ್ತಿ ಬದುಕಿಗೆ ತಿರುವು ಸಿಕ್ಕಿದ್ದು ಮೆಹಮೂದ್ ನಿರ್ಮಾಣದ ಚಿತ್ರಗಳ ಮೂಲಕ ಎನ್ನುವುದು ವಿಶೇಷ. ಇಂದು ಮೆಹಮೂದ್‌ (29/09/1932 – 23/07/2004) ಜನ್ಮದಿನ. (Photo Courtesy: Film History Pics)

Share this post

ಜನಪ್ರಿಯ ಪೋಸ್ಟ್ ಗಳು

ಇತ್ತೀಚಿನ ಪೋಸ್ಟ್ ಗಳು